flash burn
ನಾಮವಾಚಕ

ಝಳಪಿನಿಂದಾದ ಸುಟ್ಟಗಾಯ; ವಿದ್ಯುದ್ವಿಸರ್ಜನೆಯಿಂದ ಯಾ ಸ್ಫೋಟನೆಯಿಂದ ಬರುವ ತೀಕ್ಷ್ಣ ವಿಕಿರಣರೂಪದ ಶಾಖದಿಂದ ಆದ ಸುಡುಗಾಯ.